ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ವತಿಯಿಂದ ಹೊರಗುತ್ತಿಗೆ ಆಧಾರದ ಮೇರೆಗೆ ನಿವೃತ್ತ ಸರ್ಕಾರಿ ಅಭಿಯಂತರರುಗಳನ್ನು ಈ ಕೆಳಕಂಡ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ.
1) ಸಹಾಯಕ ಕಾರ್ಯಪಾಲಕ ಅಭಿಯಂತರರು (ಸಿವಿಲ್)-02 ಹುದ್ದೆ 2) ಸಹಾಯಕ ಕಾರ್ಯಪಾಲಕ ಅಭಿಯಂತರರು (ವಿದ್ಯುತ್)-01 ಹುದ್ದೆ
3) ಸಹಾಯಕ ಅಭಿಯಂತರರು -04 ಹುದ್ದೆ
ಅರ್ಹತೆಗಳು
1) ರಾಜ್ಯ ಸರ್ಕಾರದ ನಿವೃತ್ತ ಅಭಿಯಂತರರುಗಳಾಗಿರಬೇಕು.
2) ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 65 ವರ್ಷ ಮೀರಿರಬಾರದು.
3) ನೇಮಕವಾಗುವ ಅಭಿಯಂತರರು ಕರ್ನಾಟಕ ರಾಜ್ಯ ವ್ಯಾಪ್ತಿಯ ನಿಗಮದ ಎಲ್ಲಾ ಕೈಗಾರಿಕಾ ವಸಾಹತುಗಳಲ್ಲಿ ಕಾರ್ಯ ನಿರ್ವಹಿಸಲು ಸಿದ್ಧರಿರಬೇಕು.
4) ಕ್ರಮ ಸಂಖ್ಯೆ (1) ಮತ್ತು (3)ರ ಹುದ್ದೆಗಳಿಗೆ B.E (ಸಿವಿಲ್) ಮತ್ತು ಕ್ರಮ ಸಂಖ್ಯೆ (2)ರ ಹುದ್ದೆಗೆ B.E (ಎಲೆಕ್ಟಿಕಲ್) ಪದವೀದರರಾಗಿರಬೇಕು.
5) ನೇಮಕಾತಿ ಅವಧಿಯು ತಾತ್ಕಾಅಕವಾಗಿ 6 ತಿಂಗಳಿಗೆ ಅಥವಾ ವ್ಯವಸ್ಥಾಪಕ ನಿರ್ದೇಶಕರವರು ತೆಗೆದುಕೊಳ್ಳುವ ನಿರ್ಧಾರಕ್ಕೆ ಒಳಪಟ್ಟಿರುತ್ತದೆ. 6) ಅಭ್ಯರ್ಥಿಗಳು ನಿಗಮವು ವಹಿಸುವ ಹೆಚ್ಚುವರಿ ಕಾರ್ಯಗಳನ್ನು ನಿರ್ವಹಿಸಲು
ಸಿದ್ದರಿರಬೇಕು. 7) ಸಂದರ್ಶನದ ತಿಳಿಸಲಾಗುವುದು. ಸ್ಥಳ. ದಿನಾಂಕ ಮತ್ತು ಸಮಯವನ್ನು ಪ್ರತ್ಯೇಕವಾಗಿ
No comments:
Post a Comment