Tuesday, 8 November 2022

ಕನ್ನಡ ಹಿರಿಯ ನಟ ಲೋಹಿತಾಶ್ವ ವಿಧಿವಶ!

  Vidyachetan       Tuesday, 8 November 2022
ಕನ್ನಡ ಹಿರಿಯ ನಟ ಲೋಹಿತಾಶ್ವ ವಿಧಿವಶ
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ನಟ ಲೋಹಿತಾಶ್ವ(80) ಮಂಗಳವಾರ 08/11/2022  ವಿಧಿವಶರಾಗಿದ್ದಾರೆ. 

ಕನ್ನಡ ಚಿತ್ರರಂಗದ ಹಿರಿಯ ನಟರಾಗಿದ್ದ ನಟ ಲೋಹಿತಾಶ್ವ ವಿಧಿವಶ ಅವರು ಕುಮಾರಸ್ವಾಮಿ ಲೇಔಟ್ದಲ್ಲಿರುವ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

logoblog

Thanks for reading ಕನ್ನಡ ಹಿರಿಯ ನಟ ಲೋಹಿತಾಶ್ವ ವಿಧಿವಶ!

Previous
« Prev Post

No comments:

Post a Comment