ಆಯ್ಕೆ ಪ್ರಕ್ರಿಯೆಯ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಭಾಗಕ್ಕಾಗಿ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಮಾಸಿಕ ವೇತನ 34,000 ಸಾವಿರ ಸಂಬಳ. ಅರ್ಜಿಗಳ ಅಂತಿಮ ದಿನಾಂಕ ಫೆಬ್ರವರಿ 6; ಅರ್ಜಿ ಸಲ್ಲಿಕೆ ಈಗಾಗಲೇ ಆರಂಭವಾಗಿದೆ.
ಒಟ್ಟು ಹುದ್ದೆಗಳು 72
ಆದಾಯ ತೆರಿಗೆ ಇನ್ಸ್‌ಪೆಕ್ಟರ್- 28 ಹುದ್ದೆಗಳು
ವಿದ್ಯಾರ್ಹತೆ: ಪದವಿ
ತೆರಿಗೆ ಸಹಾಯಕ- 28 ಹುದ್ದೆಗಳು ವಿದ್ಯಾರ್ಹತೆ: ಪದವಿ
ಮಲ್ಟಿ ಟಾಸ್ಕಿಂಗ್ ಸ್ಟಾಫ್ ವಿದ್ಯಾರ್ಹತೆ 10ನೇ ತರಗತಿ
ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟಿಗೆ ತೆರಳಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
No comments:
Post a Comment